ಕೊಲೆ ಮಾಡಲು ಬಂದವರ ವಿರುದ್ಧ ತೇಜಸ್ವಿ ಸೂರ್ಯ ಮೊದಲ ಪ್ರತಿಕ್ರಿಯೆ | TEJASVI SURYA | ONEINDIA KANNADA

2020-01-17 1,361

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನಮ್ಮ ಮೇಲೆ ಕೊಲೆಗೆ ಸಂಚು ರೂಪಿಸಲು ಪರೋಕ್ಷವಾಗಿ ಕಾರಣ ಎಂದು ಸಂಸದ ತೇಜಸ್ವಿ ಸೂರ್ಯ ಗಂಭೀರ ಆರೋಪ ಮಾಡಿದ್ದಾರೆ. ಪೌರತ್ವ ನಿಷೇಧ ಕಾಯ್ದೆ ಪರವಾಗಿ ನಡೆದ ಶಾಂತಿಯುವ ಮೆರವಣಿಗೆಯಲ್ಲಿ ತೇಜಸ್ವಿ ಸೂರ್ಯ ಹಾಗೂ ಚಕ್ರವರ್ತಿ ಸೂಲಿಬೆಲೆಯವರನ್ನು ಕೊಲ್ಲಲು ಸಂಚು ನಡೆದಿತ್ತು ಎಂದು ಪೊಲೀಸರು ನೀಡಿರುವ ಮಾಹಿತಿ ಕುರಿತು ಅವರು ಮಾತನಾಡಿದರು.

MP Tejasvi Surya said that Siddaramaiah was indirectly responsible for this..?

Videos similaires